ನಮ್ಮ ತಂಡವನ್ನು ಸೇರಿಕೊಳ್ಳಿ

ನಿಮ್ಮ ಪ್ರೊಫೈಲ್ ಅನ್ನು ಈ ಮಿಂಚೆಗೆ ಕಳುಹಿಸಿ: careers@harivucreations.com

ಕೆಲಸದ ಅವಕಾಶಗಳು

ಕನ್ನಡ ಅನುವಾದಕರು

ಇಂಗ್ಲಿಷ್, ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಬಲ್ಲ ಬರಹಗಾರರಿಗೆ ಕೆಲಸದ ಅವಕಾಶಗಳಿವೆ.

ದನಿ ಕಲಾವಿದರು

 ಡಬ್ಬಿಂಗ್ ಹಾಗೂ ವಾಯ್ಸ್‌ ಓವರ್‌ಗಳಿಗೆ ಆಸಕ್ತಿ ಇದ್ದಲ್ಲಿ ನಿಮ್ಮ ವಿವರಗಳನ್ನು ನಮಗೆ ಕಳುಹಿಸಿಕೊಡಿ.