ಹರಿವು

ಕೆಲಸದ ಕಿರುನೋಟ

ಡಬ್ಬಿಂಗ್‍ನಿಂದ ಹಿಡಿದು ಅನುವಾದ, ಸಬ್‍ಟೈಟಲ್, ಆಡಿಯೊ ಬುಕ್‍ವರೆಗೆ ಬಿಡುವಿಲ್ಲದಂತೆ ನೆಲಕ್ಕೊಗಿಸುವಿಕೆ(localization) ಕೆಲಸಗಳು ನಡೆಯುತ್ತಿವೆ. ನಮ್ಮ ಕೆಲಸದ ಹರಿವಿನ ಕೆಲವು ಹನಿಗಳು ಇಲ್ಲಿವೆ.