ಸಿನಿಮಾ ಹೆಸರು: ಜಗಮಲ್ಲ
ಒದಗಿಸಿದ ಸೇವೆ: ತಮಿಳು ಸಿನಿಮಾ ವಿಶ್ವಾಸಂ ಅನ್ನು ಕನ್ನಡಕ್ಕೆ ತರುವಲ್ಲಿ, ಹರಿವು ಕ್ರಿಯೇಶನ್ಸ್ ಪೂರ್ತಿಯಾಗಿ ಡಬ್ಬಿಂಗ್ ಸೇವೆಯನ್ನು ಒದಗಿಸಿತು.
ನಿರ್ಮಾಣ ಕಂಪನಿ: ಹೊರೈಜ಼ನ್ ಸ್ಟುಡಿಯೊ
ಶೈಲಿ: ಆ್ಯಕ್ಶನ್, ಡ್ರಾಮ
ಕಲಾವಿದರು: ಅಜಿತ್ ಕುಮಾರ್, ನಯನ್‍ತಾರ
ನಿರ್ದೇಶಕ: ಶಿವ
ಸಂಗೀತ: ಡಿ. ಇಮಾನ್
ಕನ್ನಡದ ಸೊಗಡಿಗೆ ಹೊಂದಿಸುವಲ್ಲಿ, ಅಚ್ಚುಕಟ್ಟಾದ ಡಬ್ಬಿಂಗ್ ಕೆಲಸ. ಒಂದು ಡಬ್ಬಿಂಗ್ ಸಿನಿಮಾ ಅಂದರೆ ಹೇಗಿರಬೇಕು ಎನ್ನಲು ಹೊಸ ಅಳತೆಗೋಲು ಹುಟ್ಟುಹಾಕಿದ ಸಿನಿಮಾ.