ಗ್ರಾಹಕತಿಳಿ

ಕೆಲಸ: ಕನ್ನಡ ಲೋಕಲೈಸೇಶನ್ ಇಲ್ಲವೇ ನೆಲಕ್ಕೊಗಿಸುವಿಕೆಯಲ್ಲಿ ಹೊಸತಾದ ಕೆಲಸಗಳು ನಡೆಯುತ್ತಿವೆ. ಅದರಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ವಿಷಯಗಳನ್ನು ಕನ್ನಡಕ್ಕೆ ತರುವ ಕೆಲಸವೂ ಒಂದು ಗುರುತಿಸಬಹುದಾದ ಕೆಲಸ. ನಾವು ಇಂತಹ ಹೊಸಬಗೆಯ ಕೆಲಸಕ್ಕೂ ಸೇವೆಗಳನ್ನು ನೀಡುತ್ತಿದ್ದೇವೆ.

‘ತಿಳಿ’ ಎಂಬುದು ಕನ್ನಡದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ವಿಷಯಗಳನ್ನು ತಿಳಿಸುವ ಒಂದು ಯೂಟ್ಯೂಬ್ ಚಾನೆಲ್. ಇವರು, ಜಗತ್ತಿನ ಬೇರೆ ಬೇರೆ ನುಡಿಯಲ್ಲಿರುವ ಒಳ್ಳೆಯ ವಿಜ್ಞಾನ ವಿಷಯಗಳನ್ನು ಆರಿಸಿಕೊಂಡು, ಅವರಿಂದ ಒಪ್ಪಿಗೆ ಪಡೆದು, ಡಬ್ಬಿಂಗ್ ಮೂಲಕ ಕನ್ನಡಕ್ಕೆ ಒಗ್ಗಿಸುತ್ತಾರೆ. ಈ ಕೆಲಸಕ್ಕೆ ಬೇಕಾದ ಅನುವಾದ, ಡಬ್ಬಿಂಗ್, ವಾಯ್ಸ್ ಓವರ್ ಹಾಗೂ ವಿಡಿಯೋ ಎಡಿಟಿಂಗ್ ಸೇವೆಗಳನ್ನು ಹರಿವು ಕ್ರಿಯೇಷನ್ಸ್ ಮಾಡುತ್ತಿದೆ.

ಕೆಲಸ: ನಮ್ಮ ಕೆಲಸವನ್ನು ನೋಡಿ