ಸಿನಿಮಾ ಹೆಸರು: ಧೀರ

ಒದಗಿಸಿದ ಸೇವೆ: ಹರಿವು ಕ್ರಿಯೇಶನ್ಸ್, ಡಬ್ಬಿಂಗ್ ಸೇವೆ ಒದಗಿಸಲು ಹಾಗೂ ತಮಿಳು ಸಿನಿಮಾ ಆರಂಭಂನ ವಿತರಣೆಗಾಗಿ, ದರ್ಶನ್ ಎಂಟರ್‌ಪ್ರೈಸಸ್‍ನ ಜೊತೆಗೂಡಿ ಕೆಲಸ ಮಾಡಿತು.

ನಿರ್ಮಾಣ ಕಂಪನಿ: ದರ್ಶನ್ ಎಂಟರ್‌ಪ್ರೈಸಸ್‍ (ಫೇಸ್‍ಬುಕ್ ಕೊಂಡಿ)

ಕರ್ನಾಟಕದ ಮೂಲೆ ಮೂಲೆ ತಲುಪಿದ, ಹರಿವು ಕ್ರಿಯೇಶನ್ಸ್‌ನಿಂದ ಕನ್ನಡಕ್ಕೆ ಮಾರ್ಪಾಟಾದ ಮತ್ತೊಂದು ಹೆಮ್ಮೆಯ ಕಾಣಿಕೆ. ಗುಣಮಟ್ಟ ಹಾಗೂ ಅಚ್ಚುಕಟ್ಟುತನಕ್ಕೆ ಬಹಳ ಮೆಚ್ಚುಗೆ ಪಡೆಯಿತು.