ಸಿನಿಮಾ ಹೆಸರು: ಸತ್ಯದೇವ್ I.P.S

ಒದಗಿಸಿದ ಸೇವೆ: ಹರಿವು ಕ್ರಿಯೇಶನ್ಸ್, ಡಬ್ಬಿಂಗ್ ಸೇವೆ ಒದಗಿಸಲು ಹಾಗೂ ತಮಿಳು ಸಿನಿಮಾ ಎನ್ನೈ ಅರಿಂದಾಲ್‍ನ ವಿತರಣೆಗಾಗಿ, ದರ್ಶನ್ ಎಂಟರ್‌ಪ್ರೈಸಸ್‍ನ ಜೊತೆಗೂಡಿ ಕೆಲಸ ಮಾಡಿತು.

ನಿರ್ಮಾಣ ಕಂಪನಿ: ದರ್ಶನ್ ಎಂಟರ್‌ಪ್ರೈಸಸ್‍ (ಫೇಸ್‍ಬುಕ್ ಕೊಂಡಿ)

40 ವರ್ಶಗಳ ಕಾಲ ಬೀಗ ಹಾಕಿದ್ದ ಡಬ್ಬಿಂಗ್ ಬಾಗಿಲನ್ನು ತೆರೆದ ಚಿತ್ರ. ಕಡೆಗೂ ಕತ್ತಲು ಸರಿದು ಕನ್ನಡ ಸಿನಿಮಾ ಉದ್ಯಮದ ಮೇಲೆ ಬೆಳಕು ಹರಿದ ದಿವಸ.