by admin | ಡಿಸೆ 17, 2021 | News Room
ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್’ ಧಾರಾವಾಹಿ 2020 ರಲ್ಲಿ ಆರಂಭವಾದಾಗ ಜನ ಹೇಗೆ ಸ್ಪಂದಿಸಿದ್ದರೊ, 2021 ರಲ್ಲಿ ಕೂಡ ಅಷ್ಟೇ ಒಲವು ತೋರಿದ್ದಾರೆ. ಈ ಧಾರಾವಾಹಿಯ ಜನಪ್ರಿಯತೆ ಇಂದಿಗೂ ಮಾಸಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ವಾರಾಂತ್ಯದ ಎರಡು ದಿನಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯನ್ನು, ನೋಡುಗರ ಒತ್ತಾಯದ ಮೇರೆಗೆ ವಾರದ...
by admin | ಡಿಸೆ 17, 2021 | News Room
ಸಿನೆಮಾ, ವೆಬ್ ಸೀರೀಸ್ ಮತ್ತು ಧಾರಾವಾಹಿಗಳ ಡಬ್ಬಿಂಗ್ ಹಾಗೂ ಕನ್ನಡ ಅನುವಾದದ ಕೆಲಸಗಳಲ್ಲಿ ಹಲವು ಮೈಲಿಗಲ್ಲುಗಳನ್ನು ದಾಟಿದ ಬಳಿಕ, ಹರಿವು ಕ್ರಿಯೇಷನ್ಸ್ ಪುಸ್ತಕ ಪ್ರಕಾಶನ ಮತ್ತು ಮಾರಾಟದಲ್ಲಿ ತೊಡಗಿಸಿಕೊಳ್ಳಬೇಕೆಂಬ ತನ್ನ ಕನಸನ್ನು ನನಸಾಗಿಸುವ ಹಾದಿಯಲ್ಲಿ, 2021 ರ ಡಿಸೆಂಬರ್ 5 ರಂದು ಹೊಸ ಹೆಜ್ಜೆ ಇಟ್ಟಿದೆ. ಬೆಂಗಳೂರಿನ...
by admin | ಡಿಸೆ 17, 2020 | News Room
2020 ರಲ್ಲಿ ಆರಂಭವಾದ ‘ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್’ ಧಾರಾವಾಹಿ, ಜೀ಼ ಕನ್ನಡದಲ್ಲಿ ಪ್ರಸಾರಗೊಂಡು ಅಪಾರವಾದ ಜನಮನ್ನಣೆ ಗಳಿಸಿತು. ಕರ್ನಾಟಕದ ಮೂಲೆಮೂಲೆಗಳಿಂದಲೂ ಈ ಧಾರಾವಾಹಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತು. ಈ ಸಾಧನೆಯನ್ನು ಗುರುತಿಸಿದ ಜೀ಼ ಕನ್ನಡ ವಾಹಿನಿಯು, 2020 ರ ಸಾಲಿನ ಅತ್ಯುತ್ತಮ ಡಬ್ಬಿಂಗ್ ಧಾರಾವಾಹಿ...
by admin | ನವೆಂ 17, 2020 | Uncategorized
ಕನ್ನಡ ಅನುವಾದ ಮಾರುಕಟ್ಟೆಯಲ್ಲಿ ಗುಣಮಟ್ಟದ ಸೇವೆ ಒದಗಿಸುವ ತುಡಿತದಿಂದ, ಹರಿವು ಕ್ರಿಯೇಷನ್ಸ್ 2019 ರಲ್ಲಿ ಕನ್ನಡ ಅನುವಾದದ ಕೆಲಸಗಳಲ್ಲಿ ತೊಡಗಿಸಿಕೊಂಡಿತು. ವೈದ್ಯಕೀಯ, ಸಾಹಿತ್ಯ, ಕಾನೂನು, ಸಿನೆಮಾ, ಕೃಷಿ, ತಂತ್ರಜ್ಞಾನ ಮುಂತಾದ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಇಂಗ್ಲಿಶ್‌ನಲ್ಲಿದ್ದ ವಿಷಯಗಳನ್ನು ಕನ್ನಡಕ್ಕೆ ತರುವಲ್ಲಿ...
by admin | ಜನ 24, 2020 | ಕೆಲಸ
ಸಿನಿಮಾ ಹೆಸರು: ಜಗಮಲ್ಲ ಒದಗಿಸಿದ ಸೇವೆ: ತಮಿಳು ಸಿನಿಮಾ ವಿಶ್ವಾಸಂ ಅನ್ನು ಕನ್ನಡಕ್ಕೆ ತರುವಲ್ಲಿ, ಹರಿವು ಕ್ರಿಯೇಶನ್ಸ್ ಪೂರ್ತಿಯಾಗಿ ಡಬ್ಬಿಂಗ್ ಸೇವೆಯನ್ನು ಒದಗಿಸಿತು. ನಿರ್ಮಾಣ ಕಂಪನಿ: ಹೊರೈಜ಼ನ್ ಸ್ಟುಡಿಯೊ ಶೈಲಿ: ಆ್ಯಕ್ಶನ್, ಡ್ರಾಮ ಕಲಾವಿದರು: ಅಜಿತ್ ಕುಮಾರ್, ನಯನ್ತಾರ ನಿರ್ದೇಶಕ: ಶಿವ ಸಂಗೀತ: ಡಿ. ಇಮಾನ್ ಕನ್ನಡದ...