ತಿಳಿ

ತಿಳಿ

ಗ್ರಾಹಕ: ತಿಳಿ ಕೆಲಸ: ಕನ್ನಡ ಲೋಕಲೈಸೇಶನ್ ಇಲ್ಲವೇ ನೆಲಕ್ಕೊಗಿಸುವಿಕೆಯಲ್ಲಿ ಹೊಸತಾದ ಕೆಲಸಗಳು ನಡೆಯುತ್ತಿವೆ. ಅದರಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ವಿಷಯಗಳನ್ನು ಕನ್ನಡಕ್ಕೆ ತರುವ ಕೆಲಸವೂ ಒಂದು ಗುರುತಿಸಬಹುದಾದ ಕೆಲಸ. ನಾವು ಇಂತಹ ಹೊಸಬಗೆಯ ಕೆಲಸಕ್ಕೂ ಸೇವೆಗಳನ್ನು ನೀಡುತ್ತಿದ್ದೇವೆ. ‘ತಿಳಿ’ ಎಂಬುದು ಕನ್ನಡದಲ್ಲಿ...